26 January 1915 - 27 December 2003 / Kikkeri, Mandya district, Karnataka / India
ಅವಳ ಬಣ್ಣ ಕೊಂಚ ಕಪ್ಪು - Poem by K. S. Narasimhaswamy
ಅವಳ ಬಣ್ಣ ಕೊಂಚ ಕಪ್ಪು
ಆದರೇನು ನನಗೆ ಒಪ್ಪು
ಕಪ್ಪು ಬಣ್ಣವಾದರೇನು
ಮೈಯು ಪ್ರೇಮ ಕರಿಯದೆ?
ಒಪ್ಪೆ ಮನವು ಕಪ್ಪು ಮೀರಿ
ಒಲವು ಹರಿಯದೆ?
ಎನ್ನ ರನ್ನೆ... ಕಣ್ಣ ಮುಂದೆ
ಮಿಂಚಿ ಮೆರೆದು ಸೆಳೆದಳೆನ್ನನು...